2018-19ನೇ ಸಾಲಿನ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಯ ದಾಖಲಾತಿ ಪ್ರವೇಶಕ್ಕೆ ಆನ್ ಮೂಲಕ ಅರ್ಜಿ ಆಹ್ವಾನ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

2018-19ನೇ ಸಾಲಿನ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಯ ದಾಖಲಾತಿ ಪ್ರವೇಶಕ್ಕೆ ಆನ್ ಮೂಲಕ ಅರ್ಜಿ ಪ್ರಾರಂಭವಾಗಿದ್ದು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಪ್ರತಿ ವರ್ಷದಂತೆ 2018-19ನೇ ಸಾಲಿನ ಆದರ್ಶ ವಿದ್ಯಾಲಯಗಳ 6ನೇ ತರಗತಿಗೆ  80 ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲು ಪ್ರವೇಶ ಪ್ರಕ್ರಿಯೆ ನಡೆಸಲು ಆನ್ ಮೂಲಕ ಅರ್ಜಿ ಕೊರಲಾಗಿದ್ದು, ಪ್ರಸ್ತುತ 2017-18 ನೇ ಸಾಲಿನಲ್ಲಿ 5 ನೇ ತರಗತಿ ವ್ಯಾಸಂಗ ಮಾಡುತ್ತಿರುವ ತಾಲೂಕಿನ ಅರ್ಹ ವಿದ್ಯಾರ್ಥಿಗಳು ಸೂಕ್ತ ದಾಖಲಾತಿ ಮತ್ತು ಎಸ್.ಟಿ.ಎಸ್. ನಂಬರ್ ನೊಂದಿಗೆ ಆನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು

  1. ಎಸ್.ಟಿ.ಎಸ್.ನಂಬರ್ (SATS Number)
  2. ಮಗುವಿನ ಭಾವಚಿತ್ರ
  3. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  4. ಆಧಾರ್ ಕಾರ್ಡ್

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 27/1/2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17/2/2018

ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: 11-03-2018 ಬೆಳಗ್ಗೆ 10.30 ರಿಂದ 1.00 ಗಂಟೆ ವರೆಗೆ

ಪರೀಕ್ಷೆಯ ವಿವರಗಳು :

ಆಯ್ಕೆ ಪರೀಕ್ಷೆಗೆ 3 ರಿಂದ 5ನೇ ತರಗತಿ ಪಠ್ಯ ಪುಸ್ತಕ ಆಧರಿಸಿ

  • ಕನ್ನಡ -16%
  • ಆಂಗ್ಲಭಾಷೆ-16%
  • ಗಣಿತ-16%
  • ವಿಜ್ಞಾನ -16%
  • ಸಮಾಜ ವಿಜ್ಞಾನ-16%
  • ಸಾಮಾನ್ಯ ಜ್ಞಾನ-16%
  • ಮತ್ತು ಭೌದಿಕ ಸಾಮರ್ಥ್ಯ-10% ಇವುಗಳನ್ನು ಪರಿಗಣಿಸಲಾಗುವದು ಪ್ರಶ್ನೆ ಪತ್ರಿಕೆ ವಸ್ತು ನಿಷ್ಠೆ ಹೊಂದಿದ್ದು ಕನ್ನಡ ಮತ್ತು ಆಂಗ್ಲ ಮಾದ್ಯಮದಲ್ಲಿ ಇರುತ್ತೆ.

ಅಧಿಕೃತ ವೆಬ್ ಸೈಟ್ http://www.schooleducation.kar.nic.in/  

ಅಥವಾ http://vidyavahini.karnataka.gov.in

Download Notifications

Apply Online

 

ಹೆಚ್ಚಿನ   ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಕ್ಷಣ ಕ್ಷಣಕ್ಕೂ Facebook  ನಲ್ಲಿ ಪಡೆಯಲು animated-arrow-image-0032ಇಲ್ಲಿ ಕ್ಲಿಕ್ ಮಾಡಿ

ವ್ಯಾಟ್ಸಪ್ ನಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಪಡೆಯಲು Digital Career WhatsApp Group ಸೇರಲುanimated-arrow-image-0032 ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.