ಸಿವಿಲ್ ನ್ಯಾಯಧೀಶರ ಖಾಲಿ ಇರುವ 101  ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದಾರೆ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಕರ್ನಾಟಕ ನ್ಯಾಯಿಕ ಸೇವಾ (ನೇಮಕಾತಿ) ನಿಯಮದಡಿ ಸಿವಿಲ್ ನ್ಯಾಯಧೀಶರ ಖಾಲಿ ಇರುವ 101  ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದಾರೆ.

ಹುದ್ದೆಯ ವಿವರ

ಹುದ್ದೆಯ ಹೆಸರು : ಸಿವಿಲ್ ನ್ಯಾಯಧೀಶರು

ಒಟ್ಟು ಹುದ್ದೆಗಳು :  101

ವಿದ್ಯಾರ್ಹತೆ : ಕಾನೂನು ಪದವಿ ಹೊಂದಿರಬೇಕು ಮತ್ತು ಕಡ್ಡಾಯವಾಗಿ ವಕೀಲ ನೊಂದಣಿಯಾಗಿರಬೇಕು

ವೇತನ ಶ್ರೇಣಿ : 27700-44700 ರೂ. ವರೆಗೆ

ನೇಮಕಾತಿ ವಿಧಾನ :  ಮುಖ್ಯ ಲಿಖಿತ ಮತ್ತು ಮೌಖಿಕ ಪಡೆದ  ಒಟ್ಟು ಅಂಕಗಳ  ಆಧಾರದ ಮೇಲೆ ನೇರ ನೇಮಕಾತಿ ಮಾಡಲಾಗುವದು

ಪರೀಕ್ಷೆ ಶುಲ್ಕ :

ಪೂರ್ವ ಭಾವಿ ಪರೀಕ್ಷೆ :

ಸಾಮಾನ್ಯ ಅಭ್ಯರ್ಥಿಗಳು /ಪ್ರವರ್ಗ-2A,2B,3A,3B : 500/- ರೂ.

ಪ.ಜಾ/ಪ.ಪ/ಪ್ರ-1 : 250/- ರೂ.

ಲಿಖಿತ ಪರೀಕ್ಷೆ : ಪೂರ್ವ ಭಾವಿ ಪರೀಕ್ಷೆ ಯಶಸ್ವಿ ಆದ ನಂತರ ಲಿಖಿತ ಪರೀಕ್ಷೆ ಬರೆಯುವರಿಗೆ ಮಾತ್ರ

ಸಾಮಾನ್ಯ ಅಭ್ಯರ್ಥಿಗಳು /ಪ್ರವರ್ಗ-2A,2B,3A,3B : 1000/- ರೂ.

ಪ.ಜಾ/ಪ.ಪ/ಪ್ರ-1 : 500/- ರೂ.

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸುವ ಫ್ರಾರಂಭ ದಿನಾಂಕ : 01-02-2018

ಅರ್ಜಿ ಸಲ್ಲಿಸುವ  ಕೊನೆಯ ದಿನಾಂಕ : 01-03-2018

ಶುಲ್ಕ ಸಂದಾಯ ಕೊನೆಯ ದಿನಾಂಕ : 05-03-2018

ಇಲಾಖೆ ಅಧಿಕೃತ ವೆಬ್ ಸೈಟ್

http://www.karnatakajudiciary.kar.nic.in

Download Notifications

Apply Online

 

 

Leave a Reply

Your email address will not be published. Required fields are marked *