IDBI ಬ್ಯಾಂಕ್ ಗಳಲ್ಲಿ ಎಕ್ಸಿಕ್ಯುಟಿವ್  ಆಫಿಸರ್ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದಾರೆ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಭಾರತದ ರಿಟೇಲ್ ಮತ್ತು ಕಾರ್ಪೋರೇಟ್ ಬ್ಯಾಕಿಂಗ್ ಕ್ಷೇತ್ರದಲ್ಲಿನ IDBI ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎಕ್ಸಿಕ್ಯುಟಿವ್  ಆಫಿಸರ್ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದಾರೆ.

ಹುದ್ದೆಗಳ ವಿವರಣೆ

  • ಹುದ್ದೆಯ ಪದನಾಮ:ಕಾರ್ಯನಿರ್ವಾಹಕ (Executive)
  •   ಒಟ್ಟು ಹುದ್ದೆಗಳು :  760

 ವಿದ್ಯಾರ್ಹತೆ:

  • ಯಾವುದೇ ಪದವಿ ಹೊಂದಿರಬೇಕು ಕನಿಷ್ಠ ಶೇ.60 ಅಂಕ ಹೊಂದಿರಬೇಕು
  • SC/ ST ಶೇ. 55 ಅಂಕ ಹೊಂದಿರಬೇಕು

ವೇತನ ಶ್ರೇಣಿ :

  • 17000 -18500 -20000 ರೂ. ತಿಂಗಳಿಗೆ.

ಅರ್ಜಿ ಶುಲ್ಕ

  • SC/ ST/ PWD ಅಭ್ಯರ್ಥಿಗಳಿಗೆ: 150/- ರೂ.
  • ಇತರೆ: 700/- ರೂ.

ವಯೋಮಿತಿ

  • ಕನಿಷ್ಠ : 20 ವರ್ಷಗಳು.
  • SC/ST: 30 ವರ್ಷಗಳು.
  • OBC : 28 ವರ್ಷಗಳು.
  • GM : 25 ವರ್ಷಗಳು.

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ಬಹು ಆಯ್ಕೆ ಮಾದರಿಯ 150 ಪ್ರಶ್ನೆಗಳು ಹೊಂದಿರುವ ಪ್ರಶ್ನೆ ಪತ್ರಿಕೆ  ಇರುತ್ತೆ. ಆನ್ ಲೈನ್ ಮೂಲಕವಿರುತ್ತೆ

ಪರೀಕ್ಷೆ ಕೇಂದ್ರ :

  • ಕರ್ನಾಟಕದಲ್ಲಿ ಪರೀಕ್ಷೆ ಕೇಂದ್ರ ಬೆಂಗಳೂರು,ಬೆಳಗಾವಿ,ಮಂಗಳೂರು,

ಅರ್ಜಿ ಸಲ್ಲಿಸುವ ವಿಧಾನ:

  • ಆನ್-ಲೈನ್ ಮುಖಾಂತರ

ಹೆಚ್ಚಿನ ಮಾಹಿತಿಗಾಗಿ  www.idbi.com

Download Notification Apply Online

 

ಹೆಚ್ಚಿನ   ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಕ್ಷಣ ಕ್ಷಣಕ್ಕೂ Facebook  ನಲ್ಲಿ ಪಡೆಯಲು animated-arrow-image-0032ಇಲ್ಲಿ ಕ್ಲಿಕ್ ಮಾಡಿ
ವ್ಯಾಟ್ಸಪ್ ನಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಪಡೆಯಲು Digital Career WhatsApp Group ಸೇರಲುanimated-arrow-image-0032 ಇಲ್ಲಿ ಕ್ಲಿಕ್ ಮಾಡಿ

 

 

 

 

One thought on “IDBI ಬ್ಯಾಂಕ್ ಗಳಲ್ಲಿ ಎಕ್ಸಿಕ್ಯುಟಿವ್  ಆಫಿಸರ್ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದಾರೆ.

Leave a Reply

Your email address will not be published. Required fields are marked *