Civil Service (Prelims) Examination 2018 ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಕೇಂದ್ರ ಲೋಕಸೇವಾ ಆಯೋಗವು 2018 ನೇ ಸಾಲಿನ  ಸಿವಿಲ್ ಸರ್ವೀಸ್ (ಪ್ರಿಲಿಮ್ಸ್) ನೇಮಕಾತಿಗೆ ಅಧಿಸೂಚನೆ ಆದೇಶ ಹೊರಡಿಸಿದೆ.  ಪೂರ್ವಭಾವಿ ಪರೀಕ್ಷೆ ಗೆ ಸೂಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರಣೆಗಳು

  • ಹುದ್ದೆಗಳ ಪದನಾಮ : ನಾಗರಿಕ ಸೇವಾ  ಸಿವಿಲ್ ಸರ್ವೀಸ್ (ಪ್ರಿಲಿಮ್ಸ್)
  • ಒಟ್ಟು ಹುದ್ದೆಗಳು : 782

ವಿದ್ಯಾರ್ಹತೆ :

  • ಯಾವುದೇ ಪದವಿ ಹೊಂದಿರಬೇಕು
  • ಪದವಿ ಅಂತಿಮ ವರ್ಷದಲ್ಲಿ ಒದುತ್ತಿರುವವರು ಕೂಡ ಅರ್ಜಿ ಸಲ್ಲಿಸಲು ಅರ್ಹರು

ವಯೋಮಿತಿ

  • ಕನಿಷ್ಠ ವಯಸ್ಸು : 21
  • ಗರಿಷ್ಠ ವಯಸ್ಸು : 32

ಅರ್ಜಿ ಶುಲ್ಕ :

  • ಇತರೆ ಅಭ್ಯರ್ಥಿಗಳಿಗೆ : 100/-
  • ST,SC,PWD, Womens: ಶುಲ್ಕ ವಿನಾಯ್ತಿ

ಆಯ್ಕೆ ವಿಧಾನ :

  • ಮೂರು ಹಂತಗಳ ಪರೀಕ್ಷೆ ನಡೆಸಲಾಗುತ್ತೆ  ಇದರಲ್ಲಿ ಅಭ್ಯರ್ಥಿಗಳು ಮೊದಲನೆಯದಾಗಿ ಪೂರ್ವಭಾವಿ ಪರೀಕ್ಷೆಗೆ ಅರ್ಹತೆ ಪಡೆದ ನಂತರ ಮುಂದಿನ ಪರೀಕ್ಷಗಳು ಮುಖ್ಯ ಪರೀಕ್ಷೆ (Main Exam) ಮತ್ತು ಸಂದರ್ಶನ ಇರುತ್ತೆ .
  • ಸಿವಿಲ್ ಸರ್ವೀಸಸ್ ಪ್ರಾಥಮಿಕ ಪರೀಕ್ಷೆಯ ದಿನಾಂಕ  : 03-06-2018
  • ಮುಖ್ಯ ಪರೀಕ್ಷೆಯ ದಿನಾಂಕ:  ಸೆಪ್ಟೆಂಬರ್ 2018

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು  ಪ್ರಾರಂಭ ದಿನಾಂಕ  : 07-02-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ   : 06-03-2018 ರಿಂದ 06:00 ಕ್ಕೆ

ಶುಲ್ಕ ಪಾವತಿಸಲು ಕೊನೆಯ ದಿನಾಂಕ : 05-03-2018 

ಆನ್ ಲೈನ್ ಮೂಲಕ ಶುಲ್ಕ ಪಾವತಿ ಕೊನೆಯ ದಿನಾಂಕ  : 06-03-2018

ಹೆಚ್ಚಿನ ಮಾಹಿತಿಗಾಗಿ

https://upsconline.nic.in/

Download Notification

Apply Online

 

ಹೆಚ್ಚಿನ   ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಕ್ಷಣ ಕ್ಷಣಕ್ಕೂ Facebook  ನಲ್ಲಿ ಪಡೆಯಲು animated-arrow-image-0032ಇಲ್ಲಿ ಕ್ಲಿಕ್ ಮಾಡಿ

ವ್ಯಾಟ್ಸಪ್ ನಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಪಡೆಯಲು Digital Career WhatsApp Group ಸೇರಲುanimated-arrow-image-0032 ಇಲ್ಲಿ ಕ್ಲಿಕ್ ಮಾಡಿ

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.