NEET 2018 ಅರ್ಹತಾ ಪರೀಕ್ಷೆ ಪ್ರವೇಶಕ್ಕೆ ಅರ್ಜಿ ಆರಂಭ

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಕೇಂದ್ರ ಮಾಧ್ಯಮಿಕ ಶಿಕ್ಷಣಮಂಡಳಿಯ ರಾಷ್ಟ್ರೀಯ ಅರ್ಹತಾ ಕಂ ಪ್ರವೇಶ ಪರೀಕ್ಷೆ -2018 ಅರ್ಜಿ ಆಹ್ವಾನಿಸಿದ್ದಾರೆ.  ದೇಶಾದ್ಯಾಂತಹ ನಡೆಯಲಿರುವ NEET  ಪರೀಕ್ಷೆಯು ವೈದ್ಯಕೀಯ ಕ್ಷೇತ್ರಗಳಲ್ಲಿನ ಪ್ರವೇಶಾತಿ ಸೀಟುಗಳಿಗೆ ಅರ್ಹತಾ ಪರೀಕ್ಷೆ ಬರೆಯಬಹುದಾಗಿದೆ.

ಎಂಬಿಬಿಎಸ್/ಬಿಡಿಎಸ್ ಸೀಟುಗಳು ಪಡೆಯಲು  ವಯೋಮಿತಿ

ಕನಿಷ್ಠ ಅಭ್ಯರ್ಥಿಗಳ ವಯಸ್ಸು- 17

ಗರಿಷ್ಠ ಅಭ್ಯರ್ಥಿಗಳ  ವಯಸ್ಸು-25

SC,ST,C-1 – 5 ವರ್ಷಗಳ ವಯೊಸಡಲಿಕೆ

ಸೀಟುಗಳ ವರ್ಗೀಕರಣ

  • ಅಖಿಲ ಭಾರತದ ಕೋಟಾ ಸೀಟುಗಳು
  • ರಾಜ್ಯ ಸರ್ಕಾರಿ ಕೋಟಾ ಸೀಟುಗಳು
  • ಖಾಸಗಿ ವೈದ್ಯಕೀಯ/ಇತರೆ ಕೋಟಾ ಸೀಟುಗಳು
  • ಸೆಂಟ್ರಲ್ ಪೂಲ್ ಕೂಟಾ ಸೀಟುಗಳು

ಅರ್ಜಿ ಶುಲ್ಕ

  • SC,ST,ಅಂಗವಿಕಲ ಅಭ್ಯರ್ಥಿಗಳಿಗೆ -750 ರೂ.
  • ಸಾಮಾನ್ಯ ಮತ್ತು ಇತರೆ -1400 ರೂ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 09-03-2018
  • ಶುಲ್ಕ ಪಾವತಿ ಕೊನೆಯ ದಿನಾಂಕ : 10-03-2018
  • ಪರೀಕ್ಷೆ ದಿನಾಂಕ : 06-05-2018

ಅಧಿಕೃತ ವೆಬ್ ಸೈಟ್  http://www.cbseneet.nic.in/

ಹೆಚ್ಚಿನ ವಿವರಗಳಿಗಾಗಿ ಇ ಕೆಳಗಿನ ಲಿಂಕ್ ನೊಡಿ 

Leave a Reply

Your email address will not be published. Required fields are marked *