ಸಿವಿಲ್ ಸಬ್ ಇನ್ಸ್ ಪೆಕ್ಟರ್ (P.S.I.) ನೇಮಕಾತಿಗೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಕರ್ನಾಟಕ ರಾಜ್ಯ ಪೋಲಿಸ್ (P.S.I.) ಇಲಾಖೆಯಲ್ಲಿ ಖಾಲಿ ಇರುವ ಪೋಲಿಸ್ ಸಬ್-ಇನ್ಸ್ ಪೆಕ್ಟರ್ (ಸಿವಿಲ್), ಸೇವೆಯಲ್ಲಿರುವವರು ಹಾಗೂ ಹೈದ್ರಾಬಾದ್ –ಕರ್ನಾಟಕ ಪ್ರದೇಶ ಮಿಸಲಾತಿ ಒಳಗೊಂಡ ಹುದ್ದೆಗಳಿಗೆ ಆದೇಶ ಹೊರಡಿಸಿದ್ದು ಸೂಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರಣೆ

ಹುದ್ದೆಗಳ ಪದನಾಮ ಒಟ್ಟು
ಪೋಲಿಸ್ ಸಬ್ ಇನ್ಸ್ ಪೇಕ್ಟರ್ 110
ಮಹಿಳಾ ಪೋಲಿಸ್ ಸಬ್ ಇನ್ಸ್ ಪೇಕ್ಟರ್ 36
ಪೋಲಿಸ್ ಸಬ್ ಇನ್ಸ್ ಪೇಕ್ಟರ್ ಸೇವೆ ನಿರತ 15
ಪೋಲಿಸ್ ಸಬ್ ಇನ್ಸ್ ಪೇಕ್ಟರ್  (ಹೈ.ಕ.) 02
ಮಹಿಳಾ ಪೋಲಿಸ್ ಸಬ್ ಇನ್ಸ್ ಪೇಕ್ಟರ್ (ಹೈ.ಕ.) 01

ಒಟ್ಟು ಹುದ್ದೆಗಳ ಸಂಖ್ಯೆ : 164

ವಿದ್ಯಾರ್ಹತೆ :

 • ಯಾವುದಾದರು ಪದವಿ ಉತ್ತೀರ್ಣವಾಗಿರಬೇಕು
 • ಅಥವಾ ತತ್ಸಮಾನ ಪದವಿ ಜೊತೆಗೆ ಯು.ಜಿ.ಸಿ. ಮಾನ್ಯತೆ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು

 ವಯೋಮಿತಿ:

 • ಕನಿಷ್ಠ ವಯಸ್ಸು 18 ವರ್ಷಗಳು.
 • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 28 ವರ್ಷಗಳು.
 • ಎಸ್ಸಿ, ಎಸ್ಟಿ, ಪ್ರ-1, 2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ: 30 ವರ್ಷಗಳು.

(ಪೋಲಿಸ್ ಸಬ್ ಇನ್ಸ್ ಪೇಕ್ಟರ್ ಹುದ್ದೆಗಳಿಗೆ ಮಾತ್ರ ಅನ್ವಯ ಮಾತ್ರ)

 • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 35 ವರ್ಷಗಳು.
 • ಎಸ್ಸಿ, ಎಸ್ಟಿ, ಪ್ರ-1, 2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ: 40 ವರ್ಷಗಳು.

(ಸೇವೆ ನಿರತ ಅಭ್ಯರ್ಥಿಗಳಿಗೆ  ಮಾತ್ರ)

ವೇತನ ಶ್ರೇಣಿ:

 • ರೂ.20000-500-21000-600-24600-700-28800-800-33600-900-36300

ಅರ್ಜಿ ಶುಲ್ಕ:

 • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ರೂ.250/-
 • ಎಸ್ಸಿ, ಎಸ್ಟಿ, ಪ್ರ-1, 2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳಿಗೆ: ರೂ.100/-

ದೈಹಿಕ ಅರ್ಹತೆ:

ಪುರುಷರಿಗೆ
ಕನಿಷ್ಠ ಎತ್ತರ – 168 ಸೆಂ.ಮಿ.  ಎದೆ ಸುತ್ತಳತೆ -86 ಸೆಂ.ಮಿ.
ಮಹಿಳೆಯರಿಗೆ
  ಕನಿಷ್ಠ ಎತ್ತರ – 157 ಸೆಂ.ಮಿ. ಕನಿಷ್ಠ ತೂಕ -45 ಕೆ.ಜಿ

ಅರ್ಜಿ ಸಲ್ಲಿಸುವ ಬಗೆ:

 • ಆನ್ ಲೈನ್ ಮೂಲಕ ಮಾತ್ರವಿರುತ್ತೆದೆ.
 • ಅಭ್ಯರ್ಥಿಗಳು ಇಲಾಖೆ ವೆಬ್ ಸೈಟ್  ksp.gov.in  ತೆರದ ಮೇಲೆ
 • police recruitment 2018 ಕ್ಲಿಕ್ ಮಾಡಿ.
 • ನೀವು ಅರ್ಜಿ ಸಲ್ಲಿಸುವ ಹುದ್ದೆಯನ್ನು ಆಯ್ಕೆ ಮಾಡಿ
 • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಇಲಾಖೆ ಅಧಿಸೂಚನೆಗಳು ಸ್ಪಷ್ಟವಾಗಿ ಒದಿಕೊಂಡ ನಂತರ
 • New Application ಎಂದು ಆಯ್ಕೆ ಮಾಡಿಕೊಂಡು ಸೂಕ್ತ ದಾಖಲೆಯಿಂದ ತುಂಬಿ ಮತ್ತು ಪೋಟೋ ಸಹಿ ಅಪ್ ಲೋಡ್ ಮಾಡಬೇಕು.
 • ಎಲ್ಲಾ ವಿವರಗಳು ಸರಿ ಇದ್ದಲ್ಲಿ Submit ಮಾಡಿದ ತದನಂತರ ಚಲನ್ ಪಡೆದುಕೊಂಡು ಶುಲ್ಕ ಪಾವತಿಸಬೆಕು
 • ಶುಲ್ಕ ಪಾವತಿ ಆದ ಮಾಡಿದ 24 ಗಂಟೆ ನಂತರ ನಿಮ್ಮ Application ಡೌನ್ ಲೋಡ್ ಮಾಡಿಕೊಳ್ಳಬೆಕು.

ಪ್ರಮುಖ ದಿನಾಂಕಗಳು:

 • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15-02-2018
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-03-2018
 • ಅರ್ಜಿ ಶುಲ್ಕ ಪಾವತಿ ಕೊನೆಯ ದಿನ : 14-03-2018

ಹೆಚ್ಚಿನ ಮಾಹಿತಿಗಾಗಿ:

Department website  http://www.ksp.gov.in/

Download Notification  Apply Online

 

ಹೆಚ್ಚಿನ   ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಕ್ಷಣ ಕ್ಷಣಕ್ಕೂ Facebook  ನಲ್ಲಿ ಪಡೆಯಲು animated-arrow-image-0032ಇಲ್ಲಿ ಕ್ಲಿಕ್ ಮಾಡಿ
ವ್ಯಾಟ್ಸಪ್ ನಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಪಡೆಯಲು Digital Career WhatsApp Group ಸೇರಲುanimated-arrow-image-0032 ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.