ಕಿರಿಯ ತರಬೇತಿ ಅಧಿಕಾರಿಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಕರ್ನಾಟಕ ಲೋಕಸೇವಾ ಆಯೋಗವು ಕೈಗಾರಿಕೆ ತರಬೇತಿ ಮತ್ತು ಉದ್ಯೋಗ  ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.

(I.T.I  ಅಭ್ಯರ್ಥಿಗಳು ಸಂಭಂದ ಪಟ್ಟ ಕ್ಷೇತ್ರಗಳಲ್ಲಿ NTC and NAC ವತಿಯಿಂದ ಪ್ರಮಾಣ ಪತ್ರ ಹೊಂದಿರಬೇಕು)

1.ಹುದ್ದೆಯ ವಿವರಣೆ 

 • ಹುದ್ದೆಯ ಪದನಾಮ :  Fitter / ಫಿಟ್ಟರ್
 • ಒಟ್ಟು ಹುದ್ದೆಗಳ ಸಂಖ್ಯೆ : 348
 • (ಇತರೆ 289+ ಹೈ.ಕ 59)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೋಮಾ ಮೆಕಾನಿಕಲ್

2.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ :  Turner / ಟರ್ನರ್
 • ಒಟ್ಟು ಹುದ್ದೆಗಳ ಸಂಖ್ಯೆ : 85
 • (ಇತರೆ 73+ ಹೈ.ಕ 12)
 • ವಿದ್ಯಾರ್ಹತೆ :I.T.I   ಅಥವಾ ಡಿಪ್ಲೋಮಾ ಮೆಕಾನಿಕಲ್

3.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ :  Electronic Mechanic / ಎಲೆಕ್ಟ್ರಾನಿಕ್ ಮೆಕಾನಿಕ್
 • ಒಟ್ಟು ಹುದ್ದೆಗಳ ಸಂಖ್ಯೆ : 113
 • (ಇತರೆ 110+ ಹೈ.ಕ 23)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೋಮಾ

4.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ :  Mechanic Motor Vehicle / ಮೆಕಾನಿಕ್ ಮೋಟಾರ್ ವೆಹಿಕಲ್
 • ಒಟ್ಟು ಹುದ್ದೆಗಳ ಸಂಖ್ಯೆ : 99
 • (ಇತರೆ 78+ ಹೈ.ಕ 21)
 • ವಿದ್ಯಾರ್ಹತೆ :I. T.I   ಅಥವಾ ಡಿಪ್ಲೋಮಾ ಮೆಕಾನಿಕಲ್ /ಅಟೋ ಮೂಬೈಲ್

5.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ :  ICTSM(ITESM) / ಐ ಸಿ ಟಿ ಎಸ್ ಎಮ್
 • ಒಟ್ಟು ಹುದ್ದೆಗಳ ಸಂಖ್ಯೆ : 77
 • (ಇತರೆ 69+ ಹೈ.ಕ 8)
 • ವಿದ್ಯಾರ್ಹತೆ :I. T.I   ಅಥವಾ ಡಿಪ್ಲೋಮಾ ಕಂಪ್ಯೂಟರ್ ಸೈನ್ಸ್ / ಎಲೆಕ್ಟ್ರಾನಿಕ್ಸ್ / ಐ.ಟಿ

6.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ :Mechanic Refrigeration & Air-Conditioning / ಎಂ ಆರ್ ಎ ಸಿ
 • ಒಟ್ಟು ಹುದ್ದೆಗಳ ಸಂಖ್ಯೆ : 94
 • (ಇತರೆ 73+ ಹೈ.ಕ 21)
 • ವಿದ್ಯಾರ್ಹತೆ : T.I   ಅಥವಾ ಡಿಪ್ಲೋಮಾ ಮೆಕಾನಿಕಲ್

7. ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Workshop Calculation & Science / ವರ್ಕ್ ಷಾಪ್ ಕ್ಯಾಲುಕುಲೇಷನ್ ಅಂಡ್ ಸೈನ್ಸ್
 • ಒಟ್ಟು ಹುದ್ದೆಗಳ ಸಂಖ್ಯೆ : 150
 • (ಇತರೆ 128+ ಹೈ.ಕ 22)
 • ವಿದ್ಯಾರ್ಹತೆ : ಡಿಪ್ಲೊಮಾ  ಮೆಕ್ಯಾನಿಕಲ್ ಇಂಜಿನಿಯರಿಂಗ್ / ಆಟೋಮೊಬೈಲ್ ಎಂಜಿನಿಯರಿಂಗ್ / ಪ್ರೊಡಕ್ಷನ್ ಎಂಜಿನಿಯರಿಂಗ್ / ಎಲೆಕ್ಟ್ರಿಕಲ್ ಎಂಜಿನಿಯರಿಂಗ್ / ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಶನ್ಸ್ ಎಂಜಿನಿಯರಿಂಗ್ / ಕಂಪ್ಯೂಟರ್ ಇಂಜಿನಿಯರಿಂಗ್ / ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಯಾವುದಾದರೂ.

8.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Engineering Drawing / ಎಂಜಿನಿಯರಿಂಗ್ ಡ್ರಾಯಿಂಗ್
 • ಒಟ್ಟು ಹುದ್ದೆಗಳ ಸಂಖ್ಯೆ : 98
 • (ಇತರೆ 77+ ಹೈ.ಕ 21)
 • ವಿದ್ಯಾರ್ಹತೆ : ಡಿಪ್ಲೊಮಾ ಮೆಕ್ಯಾನಿಕಲ್ ಎಂಜಿನಿಯರಿಂಗ್ / ಆಟೋಮೊಬೈಲ್ ಇಂಜಿನಿಯರಿಂಗ್ / ಪ್ರೊಡಕ್ಷನ್ ಎಂಜಿನಿಯರಿಂಗ್ / ಎಲೆಕ್ಟ್ರಿಕಲ್ ಎಂಜಿನಿಯರಿಂಗ್ / ಎಲೆಕ್ಟ್ರಾನಿಕ್ಸ್ & ಟೆಕ್ನಾಲಜಿ ಎಂಜಿನಿಯರಿಂಗ್ / ಕಂಪ್ಯೂಟರ್ ಇಂಜಿನಿಯರಿಂಗ್ / ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಯಾವುದಾದರೂ.

9.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Mechanic Diesel / ಮೆಕಾನಿಕ್ ಡೀಸಲ್
 • ಒಟ್ಟು ಹುದ್ದೆಗಳ ಸಂಖ್ಯೆ : 49
 • (ಇತರೆ 40+ ಹೈ.ಕ 9)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೋಮಾ ಮೆಕಾನಿಕಲ್ / ಅಟೋ ಮೂಬೈಲ್

10.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Instrument Mechanic / ಇನ್ಸುಟ್ರುಮೆಂಟ್ ಮೆಕಾನಿಕ್
 • ಒಟ್ಟು ಹುದ್ದೆಗಳ ಸಂಖ್ಯೆ : 04
 • (ಇತರೆ 04+ ಹೈ.ಕ 0)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೋಮಾ ಇನ್ಸ್ಟ್ರುಮೆಂಟೇಷನ್ / ಇನ್ಸ್ಟ್ರುಮೆಂಟೇಷನ್ & ಕಂಟ್ರೋಲ್ ಇಂಜಿನಿಯರಿಂಗ್

11.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Electroplater / ಎಲೆಕ್ಟ್ರೋಪ್ಲೇಟರ್
 • ಒಟ್ಟು ಹುದ್ದೆಗಳ ಸಂಖ್ಯೆ : 01
 • (ಇತರೆ 01+ ಹೈ.ಕ 00)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೊಮಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್

12.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Electroplater / ಎಲೆಕ್ಟ್ರೋಪ್ಲೇಟರ್
 • ಒಟ್ಟು ಹುದ್ದೆಗಳ ಸಂಖ್ಯೆ : 288
 • (ಇತರೆ 236+ ಹೈ.ಕ 52)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೊಮಾ ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್

13.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Dress Making / ಡ್ರೆಸ್ ಮೇಕಿಂಗ್
 • ಒಟ್ಟು ಹುದ್ದೆಗಳ ಸಂಖ್ಯೆ : 31
 • (ಇತರೆ 25+ ಹೈ.ಕ 6)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೊಮಾ ಇನ್ ಡ್ರಸ್ ಮೇಕಿಂಗ್ / ಗಾರ್ಮೆಂಟ್ ಫ್ಯಾಬ್ರಿಕೇಟಿಂಗ್ ಟೆಕ್ನಾಲಜಿ / ಕಾಸ್ಟ್ಯೂಮ್ ಡಿಸೈನಿಂಗ್

14.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Interior Design & Decoration / ಇಂಟೀರಿಯರ್ ಡಿಸೈನಿಂಗ್ ಅಂಡ್ ಡೆಕೋರೆಷನ್
 • ಒಟ್ಟು ಹುದ್ದೆಗಳ ಸಂಖ್ಯೆ : 10
 • (ಇತರೆ 07+ ಹೈ.ಕ 03)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೊಮಾ ಮೆಕಾನಿಕಲ್ ಎಂಜಿನಿಯರಿಂಗ್

15.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Draughtsman Civil / ಡ್ರಾಫ್ಟ್ಸ್‍ಮನ್ ಸಿವಿಲ್
 • ಒಟ್ಟು ಹುದ್ದೆಗಳ ಸಂಖ್ಯೆ : 04
 • (ಇತರೆ 03+ ಹೈ.ಕ 01)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೊಮಾ ಸಿವಿಲ್ ಎಂಜಿನಿಯರಿಂಗ್

16.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Welder / ವೆಲ್ಡರ್
 • ಒಟ್ಟು ಹುದ್ದೆಗಳ ಸಂಖ್ಯೆ : 16
 • (ಇತರೆ 11+ ಹೈ.ಕ 5)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೊಮಾ ಮೆಕಾನಿಕಲ್ ಎಂಜಿನಿಯರಿಂಗ್

17.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Machinist / ಮೆಷಿನಿಷ್ಟ
 • ಒಟ್ಟು ಹುದ್ದೆಗಳ ಸಂಖ್ಯೆ : 05
 • (ಇತರೆ 02+ ಹೈ.ಕ 03)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೊಮಾ ಮೆಕಾನಿಕಲ್ ಎಂಜಿನಿಯರಿಂಗ್

18.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : ARCHITECDTURAL ASSISTANT / ಆರ್ಕಿಟೆಕ್ಚರಲ್ ಅಸಿಸ್ಟೆಂಟ್
 • ಒಟ್ಟು ಹುದ್ದೆಗಳ ಸಂಖ್ಯೆ : 07
 • (ಇತರೆ 07+ ಹೈ.ಕ 00)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೊಮಾ ಇನ್ ಆರ್ಕಿಟೆಕ್ಚರ್

19.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Carpenter / ಕಾರ್ಪೆಂಟರಿ
 • ಒಟ್ಟು ಹುದ್ದೆಗಳ ಸಂಖ್ಯೆ : 02
 • (ಇತರೆ 02+ ಹೈ.ಕ 00)
 • ವಿದ್ಯಾರ್ಹತೆ :I.T.I   ಅಥವಾ ಡಿಪ್ಲೊಮಾ ಮೆಕಾನಿಕಲ್ ಎಂಜಿನಿಯರಿಂಗ್

20.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Draughtsman mechanical / ಡ್ರಾಫ್ಟ್ಸ್‍ಮನ್ ಮೆಕಾನಿಕಲ್
 • ಒಟ್ಟು ಹುದ್ದೆಗಳ ಸಂಖ್ಯೆ : 09
 • (ಇತರೆ 09+ ಹೈ.ಕ 00)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೊಮಾ ಮೆಕಾನಿಕಲ್ ಎಂಜಿನಿಯರಿಂಗ್

21.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Mechanic Machine Tool Maintenance[Mill Wright Mechanic] / ಎಂ ಎಂ ಟಿ ಎಂ
 • ಒಟ್ಟು ಹುದ್ದೆಗಳ ಸಂಖ್ಯೆ : 07
 • (ಇತರೆ 07+ ಹೈ.ಕ 00)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೊಮಾ ಮೆಕಾನಿಕಲ್ ಎಂಜಿನಿಯರಿಂಗ್

22.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Secretarial Practice / ಸೆಕ್ರೆಟರಿಯಲ್ ಪ್ರಕ್ಟೀಸ್
 • Mechanic] / ಎಂ ಎಂ ಟಿ ಎಂ
 • ಒಟ್ಟು ಹುದ್ದೆಗಳ ಸಂಖ್ಯೆ : 02
 • (ಇತರೆ 02+ ಹೈ.ಕ 00)
 • ವಿದ್ಯಾರ್ಹತೆ :  I.T.I   ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಮೂರು ವರ್ಷಗಳ ಡಿಪ್ಲೊಮಾ (ಎಐಸಿಟಿಇ ಅನುಮೋದನೆ

23.ಹುದ್ದೆಯ ವಿವರಣೆ

 • ಹುದ್ದೆಯ ಪದನಾಮ : Plastic Processing Operator / ಪಿ ಪಿ ಓ
 • ಒಟ್ಟು ಹುದ್ದೆಗಳ ಸಂಖ್ಯೆ : 01
 • (ಇತರೆ 01+ ಹೈ.ಕ 00)
 • ವಿದ್ಯಾರ್ಹತೆ : I.T.I   ಅಥವಾ ಡಿಪ್ಲೊಮಾ ಪ್ಲಾಸ್ಟಿಕ್ ಟೆಕ್ನಾಲಜಿ / ಇಂಜಿನಿಯರಿಂಗ್

ಅರ್ಜಿ ಶುಲ್ಕ :

 • ಸಾಮಾನ್ಯ ಅಭ್ಯರ್ಥಿಗಳಿಗೆ : ರೂ.600/-
 • ಪ್ರ-2A,2B,3A,3B ಅಭ್ಯರ್ಥಿಗಳಿಗೆ : ರೂ.300/-
 • ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.50/-
 • ಪ.ಜಾ,ಪ.ಪ,ಪ್ರ-1, ಅಂಗವಿಕಲ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯ್ತಿ

ವಯೋಮಿತಿ : ಕನಿಷ್ಠ ವಯಸ್ಸು 18

 • ಸಾಮಾನ್ಯ ಅಭ್ಯರ್ಥಿಗಳಿಗೆ : 35 ವರ್ಷಗಳು
 • ಪ್ರ-2A,2B,3A,3B ಅಭ್ಯರ್ಥಿಗಳಿಗೆ : 38 ವರ್ಷಗಳು
 • ಪ.ಜಾ,ಪ.ಪ,ಪ್ರ-1, ಅಂಗವಿಕಲ ಅಭ್ಯರ್ಥಿಗಳಿಗೆ : 40ವರ್ಷಗಳು

ಅರ್ಜಿ ಸಲ್ಲಿಸುವ ಬಗೆ:

 • ಆನ್ ಲೈನ್ ಮೂಲಕ ಮಾತ್ರವಿರುತ್ತೆದೆ.
 • ಅಭ್ಯರ್ಥಿಗಳು ಇಲಾಖೆ ವೆಬ್ ಸೈಟ್  http://www.kpsc.kar.nic.in/ ತೆರದ ಮೇಲೆ
 • Apply online ಕ್ಲಿಕ್ ಮಾಡಿ.
 • ನೀವು ಅರ್ಜಿ ಸಲ್ಲಿಸುವ ಹುದ್ದೆಯನ್ನು ಆಯ್ಕೆ ಮಾಡಿ
 • ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಇಲಾಖೆ ಅಧಿಸೂಚನೆಗಳು ಸ್ಪಷ್ಟವಾಗಿ ಒದಿಕೊಂಡ ನಂತರ
 • New Registration ಎಂದು ಆಯ್ಕೆ ಮಾಡಿಕೊಂಡು ಸೂಕ್ತ ದಾಖಲೆಯಿಂದ ತುಂಬಿ
 • ಎಲ್ಲಾ ವಿವರಗಳು ಸರಿ ಇದ್ದಲ್ಲಿ Submit ಮಾಡಿದ ತದನಂತರ ಪರದೆ ಮೇಲೆ ಕಾಣಿಸುವ Registration ನಂ. ಬರೆದಿಟ್ಟುಕೊಂಡು ಸೂಕ್ತ ದಾಖಲೆ ಮಾಹಿತಿಗಳಿಂದ ತುಂಬಿ Submit ಮಾಡಿ
 • ಶುಲ್ಕ ಪಾವತಿಗಾಗಿ ಚಲನ್ ಪಡೆದುಕೊಂಡು, ಶುಲ್ಕ ಪಾವತಿ ಆದ ಮಾಡಿದ 24 ಗಂಟೆ ನಂತರ ನಿಮ್ಮ Application ಡೌನ್ ಲೋಡ್ ಮಾಡಿಕೊಳ್ಳಬೆಕು.

ಪ್ರಮುಖ ದಿನಾಂಕಗಳು:

 • ಅರ್ಜಿ ಪ್ರಾರಂಭ ದಿನಾಂಕ : 19-2-2018
 • ಅರ್ಜಿ ಕೊನೆಯ ದಿನಾಂಕ :20-03-2018
 • ಶುಲ್ಕ ಪಾವತಿ ಕೊನೆಯ ದಿನ :21-03-2018

 
ಹೆಚ್ಚಿನ ಮಾಹಿತಿಗಾಗಿ:

Department website  http://www.kpsc.kar.nic.in/

Download Notification  Apply Online

 

ಹೆಚ್ಚಿನ   ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಕ್ಷಣ ಕ್ಷಣಕ್ಕೂ Facebook  ನಲ್ಲಿ ಪಡೆಯಲು animated-arrow-image-0032ಇಲ್ಲಿ ಕ್ಲಿಕ್ ಮಾಡಿ
ವ್ಯಾಟ್ಸಪ್ ನಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಪಡೆಯಲು Digital Career WhatsApp Group ಸೇರಲುanimated-arrow-image-0032 ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.