ಪ್ರಾದೇಶಿಕ ಭಾಷೆಗಳಲ್ಲಿ ಲಿಖಿತ ಪರೀಕ್ಷೆ ಬರೆಯಲು ರೈಲ್ವೆ ಇಲಾಖೆಯಿಂದ ಅವಕಾಶ .

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ರೈಲ್ವೆ ಇಲಾಖೆಯಲ್ಲಿ ಇತ್ತಿಚಿಗಷ್ಟೆ ಆದರೆ ಹೊರಡಿಸಿರುವ   90 ಸಾವಿರ ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ಇಲಾಖೆಯು, ಕನ್ನಡವೂ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಲಿಖಿತ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಗ್ರೂಪ್ ಸಿ-1, ಮತ್ತು ಗ್ರೂಪ್ –ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸ್ಪರ್ದಾತ್ಮಕ ಪರೀಕ್ಷೆಯನ್ನು ಅಭ್ಯರ್ಥಿಗಳು ಆಯಾ ಪ್ರಾದೇಶಿಕ ಭಾಷೆಯಲ್ಲಿ ಬರೆಯಬಹುದಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಮಾತೃ ಭಾಷೆಯಲ್ಲಿ ಮೊದಲ ಬಾರಿಗೆ ಬರೆಯಲು ಇಲಾಖೆ ಸೂಚನೆ ನಿಡಿದ್ದು ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ಕೂಡ ಹೆಚ್ಚಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನೂ ವಿಸ್ತರಿಸಲು ನಿರ್ಧರಿಸಲಾಗಿದೆ.

ಗ್ರೂಪ್‌ ‘ಸಿ’ ವಿಭಾಗದ ಲೆವೆಲ್‌– 1ರಲ್ಲಿನ ಹುದ್ದೆಗಳಾದ ಟ್ರ್ಯಾಕ್‌ ಮೇಂಟೇನರ್‌, ಪಾಯಿಂಟ್ಸ್‌ ಮ್ಯಾನ್‌, ಹೆಲ್ಪರ್‌, ಗೇಟ್‌ಮನ್‌, ಪೋರ್ಟರ್‌ ಹಾಗೂ ಇದೇ ವಿಭಾಗದ ಲೆವೆಲ್‌– 2ರ ಹುದ್ದೆಗಳಿಗೆ ಕನಿಷ್ಠ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲುವ  ರೈಲ್ವೆ ಇಲಾಖೆ ವೆಬ್ ಸೈಟ್

http://www.rrbbnc.gov.in/

ಆದೇಶ ಹೊರಡಿಸಿರುವ ಎರಡು ಉದ್ಯೋಗಗಳ ಮಾಹಿತಿ ಕೆಳಗಿದೆ.

ಸಂಪೂರ್ಣ ವಿವಿರಗಳು ನೊಡುವದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಪೂರ್ಣ ವಿವಿರಗಳು ನೊಡುವದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

 

 

Leave a Reply

Your email address will not be published. Required fields are marked *