ಎಲ್.ಕೆ.ಜಿ. ಮತ್ತು ಒಂದನೇ ತರಗತಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

2018-19 ಸಾಲಿನ ಶಿಕ್ಷಣ ಹಕ್ಕು ಕಾಯಿದೆ-2009 ಅಡಿಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿಯೊಬ್ಬರ ಹಕ್ಕು ಕಾಯ್ದೆಡಿಯಲ್ಲಿ ಎಲ್.ಕೆ.ಜಿ. ಮತ್ತು ಒಂದನೇ ತರಗತಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಕರೆದಿದ್ದಾರೆ.

ಏನಿದು ಹಕ್ಕು ಕಾಯಿದೆ-2009 ?

 • ಅವಕಾಶ ವಂಚಿತರಿಗೆ ಶಿಕ್ಷಣದಲ್ಲಿ ಪ್ರಾಶಸ್ತ್ಯ, ಸಾಮಾಜಿಕ ಆರ್ಥಿಕ ದುರ್ಬಲ ವರ್ಗದವರ ಶಿಕ್ಷಣಕ್ಕೆ ವಿಶೇಷ ಕಾಳಜಿ
 • ಎಲ್ಲಾ ಮಕ್ಕಳಿಗೂ 8ನೇ ತರಗತಿಯವರೆಗೆ ಶಿಕ್ಷಣ ಮೂಲಭೂತ ಹಕ್ಕು
 • ಗುಣಮಟ್ಟದ ಶಿಕ್ಷಣಕ್ಕೆ ಪ್ರಾಧಾನ್ಯತೆ
 • ಶಾಲೆ ಬಿಟ್ಟ ಅಥವಾ ಶಾಲೆಯಿಂದ ಹೊರಗುಳಿದ, 14ವರ್ಷ ವಯಸ್ಸಿನೊಳಗಿನ ಎಲ್ಲಾ ಮಕ್ಕಳಿಗೆ ವಯಸ್ಸಿಗೆ    ಅನುಗುಣವಾದ ತರಗತಿಗೆ ದಾಖಲಾಗಿ ಶಿಕ್ಷಣ ಪಡೆಯುವ ಹಕ್ಕು.

ಅರ್ಜಿ ಸಲ್ಲಿಸಲು ಮಕ್ಕಳಿಗೆ ಇರಬೇಕಾದ ಅರ್ಹತೆ ಎನು ?

 • ಎಲ್ಲಾ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ ಆದರೆ ವಯೋಮಿತಿ ಅರ್ಹತೆ ಹೊಂದಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲು 01-06-2018 ರಂತೆ ಮಕ್ಕಳ ವಯಸ್ಸು

 • ಎಲ್.ಕೆ.ಜಿ ಗೆ  3 ವರ್ಷ 10 ತಿಂಗಳಿಂದ 4 ವರ್ಷ 10 ತಿಂಗಳ ನಡುವೆ ವಯೋಮಿತಿ ಹೊಂದಿರಬೇಕು.
 • 1 ನೇ ತರಗತಿಗೆ 5 ವರ್ಷ 10 ತಿಂಗಳಿಂದ 6 ವರ್ಷ 10 ತಿಂಗಳ ನಡುವೆ ವಯೋಮಿತಿ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಪ್ರಮುಖ ದಾಖಲಾತಿಗಳು

 • ಕಡ್ಡಾಯವಾಗಿ ಮಗುವಿನ ಭಾವ ಚಿತ್ರ
 • ಮಗುವಿನ ಜನನ ಪ್ರಮಾಣ ಪತ್ರ
 • ಮಗುವಿನ ಆಧಾರ ಕಾರ್ಡ
 • ತಂದೆ/ತಾಯಿ ಆಧಾರ ಕಾರ್ಡ
 • ಮತ್ತು ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಸೂಚನೆ : ಆಧಾರ ಕಾರ್ಡ ಗೆ ಕಡ್ಡಾಯವಾಗಿ ಮೂಬೈಲ್ ನಂ. ಲಿಂಕ್ ಹೊಂದಿರಬೇಕು. OTP ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರೀಯೆ ಆನ್ ಲೈನ್ ಮೂಲಕ  ಇರುವದರಿಂದ.

ಪ್ರಮುಖ ದಿನಾಂಕ

 •  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-03-2018
 •  ಆಯ್ಕೆ ಆದ ಮಕ್ಕಳ ಪಟ್ಟಿ ಪ್ರಕಟ : 02-04-2018
 • ಮೊದಲನೇ ಸುತ್ತಿನ ಸೀಟು ಹಂಚಿಕೆ :06-04-2018
 • ಎರಡನೇ ಸುತ್ತಿನ ಸೀಟು ಹಂಚಿಕೆ : 27-04-2018- 05-05-2018
 • ಮೂರನೇ ಸುತ್ತಿನ ಸೀಟು ಹಂಚಿಕೆ : 16-05-2018- 22-05-2018

ನಿಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆ ವಿವರಗಳು ನೊಡಲು ಕೆಳಗಿನ ಲಿಂಕ್ ಒತ್ತಿ

ಹೆಚ್ಚಿನ ಮಾಹಿತಿಗಾಗಿ

Department website http://www.schooleducation.kar.nic.in/

Download Notification  Apply Online

 

ಹೆಚ್ಚಿನ   ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಕ್ಷಣ ಕ್ಷಣಕ್ಕೂ Facebook  ನಲ್ಲಿ ಪಡೆಯಲು animated-arrow-image-0032ಇಲ್ಲಿ ಕ್ಲಿಕ್ ಮಾಡಿ
ವ್ಯಾಟ್ಸಪ್ ನಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಪಡೆಯಲು Digital Career WhatsApp Group ಸೇರಲುanimated-arrow-image-0032 ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.