ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2018-19 ನೇ ಸಾಲಿನ ಸಿಇಟಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಲಾಗಿದೆ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2018-19 ನೇ ಸಾಲಿನ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಿದೆ. ವಿದ್ಯಾರ್ಥಿಗಳು ವೃತ್ತಿಪರ ಹಾಗೂ ಇನ್ನಿತರ ಮೆಡಿಕಲ್ ಸೀಟ್ ಗಳಿಗಾಗಿ CET -2018  ಪರೀಕ್ಷೆಯ ಪ್ರವೇಶಗಳಿಗೆ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

  For Admission to 1st Year  :ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿರುವ ಇಂಜಿನಿಯರಿಂಗ್, ತಂತ್ರಜ್ಞಾನ, ಬಿ-ಫಾರ್ಮ ಮತ್ತು ಫಾರ್ಮ-ಡಿ ಹಾಗೂ ಕೃಷಿ ವಿಜ್ಞಾನ ಇನ್ನಿತರ ಕೊರ್ಸಗಳು

ವಿದ್ಯಾರ್ಹತೆ:  ದ್ವಿತೀಯ ಪಿಯುಸಿ ವಿಜ್ಞಾನ ಕೋರ್ಸ ಹೊಂದಿರಬೇಕು.

ಅರ್ಜಿ ಶುಲ್ಕ: 
ಎಸ್ಸಿ, ಎಸ್ಟಿ ಪ್ರ-1  ಅಭ್ಯರ್ಥಿಗಳು: 500 ರೂ .
ಇತರೆ ಅಭ್ಯರ್ಥಿಗಳು: 650 ರೂ.

 

ಅರ್ಜಿ ಸಲ್ಲಿಸುವ ವಿಧಾನ :

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಮುನ್ನ ಅಗತ್ಯ ದಾಖಲಾತಿಯೊಂದಿಗೆ ಸೂಕ್ತ ವಿವರಗಳನ್ನು ನೀಡಿ ಆನ್ ಲೈನ್ ಅರ್ಜಿ ಸಲ್ಲಿಸಬೇಕು.

ಪರೀಕ್ಷಾ ವಿಧಾನ:

ಪರೀಕ್ಷೆಯು ನಾಲ್ಕು ಪತ್ರಿಕೆಗಳನ್ನೊಳಗೊಂಡಿದ್ದು, ಎರಡು ದಿನ ಪರೀಕ್ಷೆ ನಡೆಯುವುದು.

ಪರೀಕ್ಷಾ ಕೇಂದ್ರಗಳು :

ಪರೀಕ್ಷೆಯನ್ನು ಕರ್ನಾಟಕದಾದ್ಯಂತ 54 ಸ್ಥಳಗಳಲ್ಲಿ ನಡೆಸಲಾಗುವುದು.
ಪ್ರಮುಖ ದಿನಾಂಕಗಳು :

ಆನ್ ಲೈನ್ ಅರ್ಜಿ ಪ್ರಾರಂಭ ದಿನಾಂಕ :  01-02-2018

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 08-03-2018 ಸಂಜೆ 5.30 ರವರೆಗೆ

ಶುಲ್ಕ ಪಾವತಿಸುವ ಕೊನೆಯ ದಿನಾಂಕ : 09-03-2018

ಪ್ರವೇಶ ಪತ್ರ ಡೌನಲೋಡ್ ಮಾಡಿಕೊಳ್ಳುವ ದಿನಾಂಕ :  10-04-2018

ಅಧಿಕೃತ ವೆಬ್ ಸೈಟ್ http://kea.kar.nic.in/

Download Notifications

Apply Online

 

ಹೆಚ್ಚಿನ   ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಕ್ಷಣ ಕ್ಷಣಕ್ಕೂ Facebook  ನಲ್ಲಿ ಪಡೆಯಲು animated-arrow-image-0032ಇಲ್ಲಿ ಕ್ಲಿಕ್ ಮಾಡಿ

 

ವ್ಯಾಟ್ಸಪ್ ನಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಪಡೆಯಲು Digital Career WhatsApp Group ಸೇರಲು animated-arrow-image-0032ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.