ರೈಲ್ವೆ ಇಲಾಖೆಯಲ್ಲಿ ಡಿ-ಗ್ರೂಪ್ 62907 ಹುದ್ದೆಗಳ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಲಾಗಿದೆ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಭಾರತೀಯ ರೈಲ್ವೆ ಇಲಾಖೆಯಲ್ಲಿ ಡಿ-ಗ್ರೂಪ್ ಹುದ್ದೆಗಳ ನೇಮಕಾತಿ ಪ್ರಕ್ರೀಯಕ್ಕೆ ಆನ್ ಲೈನ್ ಮೂಲಕ ಅರ್ಜಿ ಕರೆದಿದ್ದಾರೆ . ರೈಲ್ವೆ ನೇಮಕಾತಿ ಮಂಡಳಿ (ಆರ್ ಆರ್ ಬಿ) ಮೂಲಕ 62907 ಖಾಲಿ ಹುದ್ದೆಗಳು ಪ್ರಕಟಿಸಿದ್ದು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಣೆ

1.ಹುದ್ದೆಯ ಹೆಸರು : ಡಿ-ಗ್ರೂಪ್ ಹುದ್ದೆಗಳು
( ಪೈಕಿ ರಾಜ್ಯದಲ್ಲಿ 2293 ಹುದ್ದೆಗಳ ನೇಮಕ)

 • ಹುದ್ದೆಗಳ ಸಂಖ್ಯೆ : 62907
 •  ವಿದ್ಯಾರ್ಹತೆ : 10 ನೇ ತರಗತಿ ಉತ್ತಿರ್ಣವಾಗಿರಬೇಕು. ಅಂಗಿಕೃತ ಬೊರ್ಡನಿಂದ ಪ್ರಮಾಣ ಪತ್ರವನ್ನು ಹೊಂದಿರಬೇಕು

ರಾಜ್ಯವಾರು ಹುದ್ದೆಗಳು

Sl.
No.
RRB UR SC ST OBC Total
1 Ahmedabad 3056 901 477 1653 6087
2 Ajmer 2493 704 360 1198 4755
3 Allahabad 2533 736 352 1141 4762
4 Bangalore 1184 346 167 596 2293
5 Bhopal 1772 493 296 961 3522
6 Bhubhaneshwar 783 245 158 346 1532
7 Bilaspur 587 168 87 317 1159
8 Chandigarh 3955 1174 590 2113 7832
9 Chennai 1550 431 332 666 2979
10 Gorakhpur 1686 500 276 926 3388
11 Guwahati 1304 384 193 696 2577
12 Kolkata 1155 355 203 654 2367
13 Mumbai 2321 675 393 1236 4625
14 Patna 3016 899 450 1614 5981
15 Ranchi 1240 426 197 662 2525
16 Secunderabad 3254 1016 530 1723 6523
GRAND TOTAL 31889 9453 5061 16502 62907

ವಯೋಮಿತಿ :

ಕನಿಷ್ಠ 18 ವರ್ಷ ಗರಿಷ್ಠ 31 ವರ್ಷ

 • SC ,ST, ಅಭ್ಯರ್ಥಿಗಳಿಗೆ 5 ವರ್ಷ ವಯೋಸಡಲಿಕೆ
 • OBC ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಲಿಕೆ
 •  ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಲಿಕೆ

ಅರ್ಜಿ ಶುಲ್ಕ :

 • SC / ST / Ex-Serviceman / PWDs / Female / Transgender / Minorities / ಅಭ್ಯರ್ಥಿಗಳಿಗೆ ರೂ. 250 /-
 • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳು : ರೂ.500/-

ಆಯ್ಕೆ ವಿಧಾನ :

 • ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವದು. ನಂತರ ದಾಖಲೆ ಪರೀಶಿಲನೆ ನಡೆಸಿ ನೇಮಕ ಪ್ರಕೀಯ ನಡೆಯುತ್ತೆದೆ.

ಪ್ರಮುಖ ದಿನಾಂಕಗಳು

 • ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 10-02-2018
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-03-2018
 •   ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಏಪ್ರಿಲ್ ಮತ್ತು ಮೇ, 2018 ಸಮಯದಲ್ಲಿ ಇರುತ್ತೆ.

ಅರ್ಜಿ ಸಲ್ಲಿಸುವ ಬಗೆ: ಆನ್ ಲೈನ್ ಮೂಲಕ  ಮತ್ತು

 •  www.rrbbnc.gov.in ಗೆ ಅಭ್ಯರ್ಥಿಗಳು ವೆಬ್ ಸೈಟ್ ಪರದೆ ತೆರದನಂತರ
 •  ಸಲ್ಲಿಸುವ  ಪೋಸ್ಟ್ ಅನ್ನು ಆಯ್ಕೆಮಾಡಿ
 • ಅಧಿಸೂಚನೆಯನ್ನು ಒದಿಕೊಂಡ ನಂತರ
 • ಆನ್ ಲೈನ್ ಅಪ್ಲೀಕೇಷನ್ ಮೇಲೆ ಕ್ಲಿಕ್ ಮಾಡಿ
 •  ಎಲ್ಲಾ ವಿವರಗಳನ್ನು ಸೂಕ್ತ ದಾಖಲೆಯಿಂದ ತುಂಬಿಸಿ ಅರ್ಜಿ ಸಲ್ಲಿಸಬೇಕು.
 • ಅರ್ಜಿ ಸಲ್ಲಿಕೆ ಆದ ನಂತರ ಆನ್ ಲೈನ್ ಅರ್ಜಿಯ ಮುದ್ರಣವನ್ನು ತೆಗೆದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ 

RRB Department Website  http://www.rrbbnc.gov.in/

Download Notification  Apply Online

 

ಹೆಚ್ಚಿನ   ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಕ್ಷಣ ಕ್ಷಣಕ್ಕೂ Facebook  ನಲ್ಲಿ ಪಡೆಯಲು animated-arrow-image-0032ಇಲ್ಲಿ ಕ್ಲಿಕ್ ಮಾಡಿ
ವ್ಯಾಟ್ಸಪ್ ನಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಪಡೆಯಲು Digital Career WhatsApp Group ಸೇರಲುanimated-arrow-image-0032 ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.