ಉಡುಪಿ ಜಿಲ್ಲಾ ನ್ಯಾಯಲಯದಲ್ಲಿ ಖಾಲಿ ಇರುವ ಜವಾನ ಹುದ್ದೆಗಳಿಗೆ ಆನ್ ಲೈನ್ ಮೂಲಕ  ಅರ್ಜಿ ಆಹ್ವಾನಿಸದ್ದಾರೆ. 

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಉಡುಪಿ ಜಿಲ್ಲಾ ನ್ಯಾಯಲಯದಲ್ಲಿ ಖಾಲಿ ಇರುವ ಜವಾನ ಹುದ್ದೆಗಳಿಗೆ ಆನ್ ಲೈನ್ ಮೂಲಕ  ಅರ್ಜಿ ಆಹ್ವಾನಿಸದ್ದಾರೆ. 

ಹುದ್ದೆಯ ವಿವರಣೆ

ಹುದ್ದೆಯ ಹೆಸರು : ಜವಾನ ಹುದ್ದೆಗಳು

ಒಟ್ಟು ಹುದ್ದೆ : 15

ವಿದ್ಯಾರ್ಹತೆ :

 • ಏಳನೇ ತರಗತಿ ಹೊಂದಿರಬೇಕು
 • ಸ್ಪಷ್ಟವಾಗಿ ಕನ್ನಡ ಒದಲು ಬರೆಯಲು ಬರಬೇಕು.

ವೇತನ ಶ್ರೇಣಿ :

 • ರೂ. 9600-200-12000-250-13000-300-14200-350-14550

ವಯೋಮಿತಿ :

 • ಕನಿಷ್ಠ ವಯಸ್ಸು : 18 ವರ್ಷ
 • ಸಾಮಾನ್ಯ ವರ್ಗ : 35 ವರ್ಷ
 • 2ಎ,2ಬಿ, 3ಎ,3ಬಿ : 38 ವರ್ಷ
 • ಪ್ರ.ಜಾ ,ಪ.ಪ, ಪ್ರ-1 :40 ವರ್ಷ

ಅರ್ಜಿ ಶುಲ್ಕ :

 • ಪರಿಶಿಷ್ಟ ಪಂಗಡ , ಪರಿಶಿಷ್ಟ ಜಾತಿ : 100 ರೂ.
 • ಇತರೆ ವರ್ಗಗಳು : 200 ರೂ.

ಅರ್ಜಿ ಸಲ್ಲಿಸುವ ವಿಧಾನ 

 • ಆನ್ ಮೂಲಕ ಮಾತ್ರ

ಪ್ರಮುಖ ದಿನಾಂಕಗಳು :

 • ಅರ್ಜಿ ಪ್ರಾರಂಭ ದಿನಾಂಕ : 20-02-2018
 • ಅರ್ಜಿ ಕೊನೆಯ ದಿನಾಂಕ : 26-03-2018
 • ಶುಲ್ಕ ಪಾವತಿ ಕೊನೆಯ ದಿನ : 28-03-2018

ಹೆಚ್ಚಿನ ಮಾಹಿತಿಗಾಗಿ

Department website http://ecourts.gov.in/udupi/online-recruitment

Download Notification  Apply Online

 

ಹೆಚ್ಚಿನ   ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಕ್ಷಣ ಕ್ಷಣಕ್ಕೂ Facebook  ನಲ್ಲಿ ಪಡೆಯಲು animated-arrow-image-0032ಇಲ್ಲಿ ಕ್ಲಿಕ್ ಮಾಡಿ
ವ್ಯಾಟ್ಸಪ್ ನಲ್ಲಿ  ಉದ್ಯೋಗ ಮಾಹಿತಿ ಪಡೆಯಲು  WhatsApp Group ಸೇರಲುanimated-arrow-image-0032 ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.