ಭಾರತೀಯ ರೈಲ್ವೆ ಇಲಾಖೆಯ 26502 ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಭಾರತೀಯ ರೈಲ್ವೆ ಇಲಾಖೆಯಲ್ಲಿ ಮೊದಲ ಹಂತವಾಗಿ ನೇಮಕಾತಿ ಪ್ರಕ್ರೀಯಕ್ಕೆ ಆನ್ ಲೈನ್ ಮೂಲಕ ಅರ್ಜಿ ಕರೆದಿದ್ದಾರೆ . ರೈಲ್ವೆ ನೇಮಕಾತಿ ಮಂಡಳಿ (ಆರ್ ಆರ್ ಬಿ) ಮೂಲಕ 26,502 ಖಾಲಿ ಹುದ್ದೆಗಳು ಪ್ರಕಟಿಸಿದ್ದು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 05-03-2018 .

ಹುದ್ದೆಗಳ ವಿವರಣೆ

1.ಹುದ್ದೆಯ ಹೆಸರು : ಅಸಿಸ್ಟೆಂಟ್ ಲೋಕೊ -Assistant Loco Pilot
(ಈ ಪೈಕಿ ರಾಜ್ಯದಲ್ಲಿ 435 ಹುದ್ದೆಗಳ ನೇಮಕ)

 • ಹುದ್ದೆಗಳ ಸಂಖ್ಯೆ : 17673
 •  ವಿದ್ಯಾರ್ಹತೆ : 10TH,  ITI, Diploma, B.Tech/B.E

2. ಹುದ್ದೆಯ ಹೆಸರು : ಟೆಕ್ನಿಷೀಯನ್ – Technicians )
(ಈ ಪೈಕಿ ರಾಜ್ಯದಲ್ಲಿ 619 ಹುದ್ದೆಗಳ ನೇಮಕ)

 •   ಹುದ್ದೆಗಳ ಸಂಖ್ಯೆ : 8829
 •    ವಿದ್ಯಾರ್ಹತೆ : 10TH, ITI

ವಯೋಮಿತಿ :

 •  ಕನಿಷ್ಠ 18 ವರ್ಷ ಗರಿಷ್ಠ 28 ವರ್ಷ
 • SC ,ST, ಅಭ್ಯರ್ಥಿಗಳಿಗೆ ಗರಿಷ್ಟ ವಯಸ್ಸು 33
 • OBC ಅಭ್ಯರ್ಥಿಗಳಿಗೆ ಗರಿಷ್ಟ ವಯಸ್ಸು 31
 •  ಅಂಗವಿಕಲ ಅಭ್ಯರ್ಥಿಗಳಿಗೆ ಗರಿಷ್ಟ ವಯಸ್ಸು 38

ಅರ್ಜಿ ಶುಲ್ಕ :

 • SC / ST / Ex-Serviceman / PWDs / Female / Transgender / Minorities / ಅಭ್ಯರ್ಥಿಗಳಿಗೆ ರೂ. 250 /-
 • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳು : ರೂ.500/-

ಆಯ್ಕೆ ವಿಧಾನ :

 • ನೇಮಕ ಪ್ರಕ್ರೀಯಯಲ್ಲಿ ಎರಡು  ಹಂತದ ಲಿಖಿತ ಪರೀಕ್ಷೆ ನಡೆಸಲಾಗುತ್ತೆದೆ. ನಂತರ ದಾಖಲೆ ಪರೀಶಿಲನೆ ನಡೆಸಿ ನೇಮಕ ಪ್ರಕೀಯ ನಡೆಯುತ್ತೆದೆ.

ಪರೀಕ್ಷೆಗಳ ವಿವರ:

 • ಮೊದಲ ಹಂತದ ಪರೀಕ್ಷೆಯು 75 ಪ್ರಶ್ನೆಗಳ ಒಳಗೊಂಡಿದ್ದು ಅಭ್ಯರ್ಥಿಗಳು ಇದರಲ್ಲಿ ಅರ್ಹತೆ ಪಡೆಯ ಬೇಕಾದರೆ
ಸಾಮಾನ್ಯ ಅಭ್ಯರ್ಥಿಗಳು 40 % ಅಂಕ ಪಡೆಯಲೆಬೇಕು
ಇತರೆ ಅಭ್ಯರ್ಥಿಗಳು & ಎ.ಸ್ಸಿ 30 % ಅಂಕ ಪಡೆಯಲೆಬೇಕು
ಎಸ್.ಟಿ ಅಭ್ಯರ್ಥಿಗಳು 25 % ಅಂಕ ಪಡೆಯಲೆಬೇಕು
 • ಮೇಲೆ ಸೂಚಿಸಿದ ಅಂಕ ಕಡ್ಡಾಯವಾಗಿದೆ ಇ ಹಂತದಲ್ಲಿ ಅರ್ಹ ಹೊಂದಿದ ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಪರೀಕ್ಷೆ ಬರೆಯಲು ಅರ್ಹರಿರುತ್ತಾರೆ.

ಪ್ರಮುಖ ದಿನಾಂಕಗಳು

 • ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 03-02-2018
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-03-2018
 •  ಶುಲ್ಕ ಪಾವತಿಸಲು ಕೊನೆಯ ದಿನಾಂಕ 28-03-2018
 • ಪೋಸ್ಟ್ ಆಫೀಸ್ ಚಲನ್ ಮೂಲಕ ಶುಲ್ಕ ಪಾವತಿಗೆ ಕೊನೆಯ ದಿನಾಂಕ  27-03-2018
 • ಮೊದಲ ಹಂತದ  ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಏಪ್ರಿಲ್ ಮತ್ತು ಮೇ, 2018 ಸಮಯದಲ್ಲಿ ಇರುತ್ತೆ.

ಅರ್ಜಿ ಸಲ್ಲಿಸುವ ಬಗೆ: ಆನ್ ಲೈನ್ ಮೂಲಕ ಮಾತ್ರ

 •  www.rrbbnc.gov.in ಗೆ ಅಭ್ಯರ್ಥಿಗಳು ವೆಬ್ ಸೈಟ್ ಪರದೆ ತೆರದನಂತರ
 •  ಸಲ್ಲಿಸುವ  ಪೋಸ್ಟ್ ಅನ್ನು ಆಯ್ಕೆಮಾಡಿ
 • ಅಧಿಸೂಚನೆಯನ್ನು ಒದಿಕೊಂಡ ನಂತರ
 • ಆನ್ ಲೈನ್ ಅಪ್ಲೀಕೇಷನ್ ಮೇಲೆ ಕ್ಲಿಕ್ ಮಾಡಿ
 •  ಎಲ್ಲಾ ವಿವರಗಳನ್ನು ಸೂಕ್ತ ದಾಖಲೆಯಿಂದ ತುಂಬಿಸಿ ಅರ್ಜಿ ಸಲ್ಲಿಸಬೇಕು.
 • ಅರ್ಜಿ ಸಲ್ಲಿಕೆ ಆದ ನಂತರ ಆನ್ ಲೈನ್ ಅರ್ಜಿಯ ಮುದ್ರಣವನ್ನು ತೆಗೆದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ 

RRB Department Website  http://www.rrbbnc.gov.in/

Download Notification Apply Online

 

ಹೆಚ್ಚಿನ   ಉದ್ಯೋಗ ಮತ್ತು ಶಿಕ್ಷಣ ಮಾಹಿತಿಗಳನ್ನ ಕ್ಷಣ ಕ್ಷಣಕ್ಕೂ Facebook  ನಲ್ಲಿ ಪಡೆಯಲು animated-arrow-image-0032ಇಲ್ಲಿ ಕ್ಲಿಕ್ ಮಾಡಿ
ವ್ಯಾಟ್ಸಪ್ ನಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಪಡೆಯಲು Digital Career WhatsApp Group ಸೇರಲುanimated-arrow-image-0032 ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.