13-07-2018 ರ ಪ್ರಮುಖ ಪ್ರಚಲಿತ ವಿದ್ಯಮಾನಗಳ ಕ್ವಿಜ್

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

1. ಹಿಮಾ ದಾಸ್ ಯಾವ ಕ್ಷೇತ್ರಕ್ಕೆ ಸಂಭಂದ ಪಟ್ಟ ವ್ಯೆಕ್ತಿಯಾಗಿದ್ದಾರೆ ?

2. ಐಎಎಎಫ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಓಟಗಾರ್ತಿ ?

3. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಮಹಿಳೆಯರ ........ ಓಟದಲ್ಲಿ ಭಾರತದ ಯುವ ಓಟಗಾರ್ತಿ ಹಿಮಾ ದಾಸ್ ಚಿನ್ನದ ಪದಕ ಗೆದ್ದಿದ್ದಾರೆ.

4. ಹಿಮಾ ದಾಸ್ ಮಹಿಳೆಯರ 400 ಮೀ. ಓಟದ ಫೈನಲ್ ಸ್ಪರ್ಧೆಯಲ್ಲಿ ........ ಸೆ.ಗಳಲ್ಲಿ ಗುರಿ ತಲುಪಿ ಚೊಚ್ಚಲ ಚಿನ್ನಕ್ಕೆ ಮುತ್ತಿಟ್ಟರು.

5. ಇತ್ತಿಚಿಗಷ್ಟೆ ಅಮೇರಿಕಾದ 'ಫೋರ್ಬ್ಸ್' ಪಟ್ಟಿಯಲ್ಲಿ ಎಷ್ಟು ಜನ ಭಾರತೀಯರು ಸ್ಥಾನ ಪಡೆದಿದ್ದಾರೆ.

6. ಐಸಿಡಬ್ಲ್ಯೂಎ ಜನರಲ್ ನಿರ್ದೇಶಕರು ಯಾರು ?

7. ಇ ಕೆಳಗಿನಲ್ಲಿ ಯಾರು ಇಸ್ಲಾಮಾಬಾದ್ ಮತ್ತು ಸಿಂಗಪುರ್ಗೆ ಭಾರತದ ಹೈ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.

8. ICWA ನ ನಿರ್ದೇಶಕ ಜನರಲ್ನನ್ನು ಯಾರು ನೇಮಿಸಿಕೊಂಡಿದ್ದಾರೆ?

9. ಭಾರತದ ಉಪರಾಷ್ಟ್ರಪತಿ ಯಾರು ?

10. ಇ ಕೆಳಗಿನಗಳಲ್ಲಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರಿದ್ದರು ?

3
Leave a Reply

2 Comment threads
1 Thread replies
0 Followers
 
Most reacted comment
Hottest comment thread
2 Comment authors

This site uses Akismet to reduce spam. Learn how your comment data is processed.

  Subscribe  
Notify of
Santosh jagadale

New gk questions