Neyveli Lignite Corporation Ltd (NLC) ಟ್ರೇಡ್ ಅಪ್ರೆಂಟಿಸ್ ಹುದ್ದೆಯ ನೇಮಕಾತಿ

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

Neyveli Lignite Corporation Ltd (NLC) ಯಲ್ಲಿ ಗುತ್ತಿಗೆ  ಆಧಾರದ ಮೇಲೆ ಟ್ರೇಡ್ ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ಹೆಸರು : ಅಕೌಂಟೆಂಟ್

  • ಒಟ್ಟು ಹುದ್ದೆಗಳು :20
  • ವಿದ್ಯಾರ್ಹತೆ : Com

ಹುದ್ದೆಯ ಹೆಸರು :  ಡೇಟಾ ಎಂಟ್ರಿ ಆಪರೇಟರ್

  • ಒಟ್ಟು ಹುದ್ದೆಗಳು :20
  • ವಿದ್ಯಾರ್ಹತೆ :  ಬಿಎಸ್ಸಿ (ಕಂಪ್ಯೂಟರ್ ಸೈನ್ಸ್)

ಹುದ್ದೆಯ ಹೆಸರು :   ಸಹಾಯಕ (ಎಚ್ಆರ್)

  • ಒಟ್ಟು ಹುದ್ದೆಗಳು :20
  • ವಿದ್ಯಾರ್ಹತೆ :   ಬಿಬಿಎ
ಹುದ್ದೆಯ ಹೆಸರು ಒಟ್ಟು ಹುದ್ದೆಗಳು
ಫಿಟರ್ 120
ಮೆಕ್ಯಾನಿಕ್ (ಮೋಟಾರ್ ವೆಹಿಕಲ್) 130
ವೈರ್ಮ್ಯಾನ್ 120
ಮೆಕ್ಯಾನಿಕ್ (ಟ್ರಾಕ್ಟರ್) 25
ಪ್ಲಂಬರ್ 20
ಪಸಾ 40
 ಟರ್ನರ್ 45
 ಎಲೆಕ್ಟ್ರಿಷಿಯನ್ 100
ಮೆಕ್ಯಾನಿಕ್ (ಡೀಸೆಲ್) 25
ಕಾರ್ಪೆಂಟರ್ 10
ಬೆಸುಗೆಗಾರ 70

 

  • ಒಟ್ಟು ಹುದ್ದೆಗಳು : 705
  • ವಿದ್ಯಾರ್ಹತೆ: ITI ಕೊರ್ಸ ಹೊಂದಿರಬೇಕು.

ಪ್ರಮುಖ ದಿನಾಂಕಗಳು

  • ಅರ್ಜಿ ಆರಂಭ ದಿನಾಂಕ : 16.07.2018
  • ಅರ್ಜಿ ಕೊನೆಯ ದಿನಾಂಕ: 30.07.2018

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ ಸೈಟ್  https://www.nlcindia.com ತೆರದು ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಕೊನೆಗೊಳ್ಳುವ ಮುನ್ನ ಸಲ್ಲಿಸಿ ಅರ್ಜಿ ಸಲ್ಲಿಸಲು ಕೆಳಗೆ ಕೊಟ್ಟಿರುವ ಲಿಂಕ್ ಬಳಸಿ ನೇರವಾಗಿ ಇಲಾಖೆ ವೆಬ್ ಸೈಟ್ ಹೋಗಿ ತೆರೆಯಬಹುದಾಗಿದೆ.

Download Notification Click to Apply Online

 

 

Leave a Reply

  Subscribe  
Notify of