ಗ್ರೂಪ್ ಸಿ-ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇತ್ತ ಗಮನಿಸಿ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ರೈಲ್ವೆ ಇಲಾಖೆಯ ನೇಮಕಾತಿ ಆದೇಶ ಹೊರಡಿಸಿದ ಸುಮಾರು 90 ಸಾವಿರ ಹುದ್ದೆಗಳ ಗ್ರೂಪ್ ಸಿ-ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇತ್ತ ಗಮನಿಸಿ.

ನೀವು ಸಲ್ಲಿಸದ ಅರ್ಜಿಗಳ ಸ್ಥಿತಿಗತಿ ನೋಡಲು ರೈಲ್ವೆ ಇಲಾಖೆ ನೇಮಕಾತಿಯು ವೆಬ್ ಸೈಟ್ ನಲ್ಲಿ ಲಿಂಕ್ ಒದಗಿಸಿದೆ.

ಅರ್ಜಿದಾರರು ನಿಮ್ಮ ರೆಜಿಸ್ಟೆಷನ್ ನಂ. ಹಾಗೂ ಜನ್ಮ ದಿನಾಂಕ ದ ಮೂಲಕ ದಾಖಲೆ ಒದಗಿಸಿ ನಿಮ್ಮ ಅರ್ಜಿ ಸ್ಥಿತಿ ನೋಡಬಹುದಾಗಿದೆ. ನಿಮ್ಮ ಅರ್ಜಿ ಕೆಲವು ಸಂದರ್ಭದಲ್ಲಿ ರಿಜಿಕ್ಟ್ ಅಥವಾ ಪೂಕರ ದಾಖಲೆ ಇಲ್ಲದೆ ಸಬ್-ಮಿಟ್ ಆಗಿದೆ ಇದ್ದಲ್ಲಿ ನೀವು ಪರೀಕ್ಷೆಗಳಿಗೆ ಹಾಜರಾಗಲು ಅರ್ಹರಿರುವದಿಲ್ಲ., ಆದ ಕಾರಣ ನಿಮ್ಮ ಅರ್ಹತೆಯನ್ನು ಆನ್ ಮೂಲಕ ಕಂಡುಕೊಳ್ಳಬಹುದಾಗಿದೆ. ಇದರ ಕೊನೆಯ ದಿನಾಂಕ : ಜುಲೈ20,2018 ಆಗಿದೆ.

ನಿಮ್ಮ  ಅರ್ಜಿ ಸ್ಥಿತಿಗಳನ್ನು ತಿಳಿಯಲು ಇಲಾಖೆ ಅಧಿಕೃತ ವೆಬ್ ಸೈಟ್  http://www.rrbbnc.gov.in/ ವೆಬ್ ಪುಟ ತೆರೆದು ಕೆಳಗಿನ ಹಂತಗಳನ್ನು ಪಾಲಿಸಿ.

ಹಂತ 1: ನೀವು ಸಲ್ಲಿಸಿರುವ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಿ ಗ್ರೂ-ಸಿ,ಗ್ರೂಪ್-ಡಿ.

ಹಂತ 2: To know your Application Status ಎಂದು ಆಯ್ಕೆ ಮೇಲೆ ಕ್ಲೀಕ್ ಮಾಡಿ.

ಹಂತ3 :ನೀವು ಅರ್ಜಿ ಸಲ್ಲಿಸಿರುವ ಪ್ರಾಂತ್ಯ ಕರ್ನಾಟಕ ಆಗಿದಲ್ಲಿ ಅದನ್ನು ಸೆಲೆಕ್ಟ್ ಮಾಡಿ.

ಹಂತ 4 : ನಂತರದಲ್ಲಿ  ನಿಮ್ಮ ರೆಜಿಸ್ಟೆಷನ್ ನಂ. ಹಾಗೂ ಜನ್ಮ ದಿನಾಂಕ ದಾಖಲಿಸಿ ಸಬ್-ಮಿಟ್   ಮಾಡಿ, ಅರ್ಜಿ ಸ್ಥಿತಿಯನ್ನು ನೋಡಬಹುದು.

Leave a Reply

This site uses Akismet to reduce spam. Learn how your comment data is processed.

  Subscribe  
Notify of