ಕಿರಿಯ ದರ್ಜೆ ಗುಮಾಸ್ತರು (Lower Division Clerk) ಹುದ್ದೆಗೆ ಅರ್ಜಿ ಆಹ್ವಾನ ನಿಮಾನ್ಸ್ ನಲ್ಲಿ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ನಿಮ್ಹಾನ್ಸ್, ಬೆಂಗಳೂರು ಕಿರಿಯ ದರ್ಜೆ ಗುಮಾಸ್ತರು ಹುದ್ದೆಗಳಿಗೆ ಕಾಂಟ್ರಾಕ್ಟ್ ಬೇಸಿಸ್ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಹುದ್ದೆಯ ಪದನಾಮ: ಕಿರಿಯ ದರ್ಜೆ ಗುಮಾಸ್ತರು (Lower Division Clerk)

ಒಟ್ಟು  ಹುದ್ದೆಗಳು : 24

ವಿದ್ಯಾರ್ಹತೆ:  ಪದವಿ ಹೊಂದಿರಬೇಕು

ವೇತನ: 21000 ರೂ. ತಿಂಗಳಿಗೆ.

ವಯೋಮಿತಿ: ಗರಿಷ್ಠ: 27 ವರ್ಷ.

ಅರ್ಜಿ ಸಲ್ಲಿಸುವ ವಿಧಾನ : ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ದಿನಾಂಕ 31/01/2018 ರೊಳಗೆ ತಲುಪುವಂತೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಅಂಚೆ ಮುಖಾಂತರ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ: The Registrar, NIMHANS, P.B No.2900, Hosur Road, Bengaluru-560029.

ಅರ್ಜಿ ಶುಲ್ಕ:

ಇತರೆ ಅಭ್ಯರ್ಥಿಗಳಿಗೆ ರೂ. 500 / –

ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ ರೂ .250 / –

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನಿಮ್ಹಾನ್ಸ್ ಶಾಖೆ, ಬೆಂಗಳೂರು,
ಬೆನಿಫಿಶಿಯರಿ ಹೆಸರು: ನಿರ್ದೇಶಕ, ನಿಮ್ಹಾನ್ಸ್, SB ಖಾತೆ ಸಂಖ್ಯೆ: 64118462718
IFSC ಕೋಡ್ ಸಂಖ್ಯೆ: SBIN0040675,
MICR ಕೋಡ್: 560002480 ಮತ್ತು ಶಾಖೆ ಕೋಡ್ – 40675 .

 ಹೆಚ್ಚಿನ ಮಾಹಿತಿಗೆ
http://www.nimhans.ac.in/sites/default/files/LDC%5B2413%5D.pdf

ಅರ್ಜಿ ನಮೂನೆ
http://www.nimhans.ac.in/sites/default/files/Application%20form%5B2414%5D.pdf

One thought on “ಕಿರಿಯ ದರ್ಜೆ ಗುಮಾಸ್ತರು (Lower Division Clerk) ಹುದ್ದೆಗೆ ಅರ್ಜಿ ಆಹ್ವಾನ ನಿಮಾನ್ಸ್ ನಲ್ಲಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.