ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕಟ.

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲೆರಿಕಲ್ ಕ್ಯಾಡೆರ್ (ನಿಯಮಿತ ಮತ್ತು ಬ್ಯಾಕ್ಲಾಗ್) ಹುದ್ದೆಯಲ್ಲಿನ 8301 ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ನೇಮಕಾತಿಗಾಗಿ ಪ್ರಕಟಣೆ ಘೋಷಿಸಿದೆ. ಅಭ್ಯರ್ಥಿಗಳು ಒಂದೇ ರಾಜ್ಯದಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು  20-01-2018 ರಿಂದ 10-02-2018 ವರೆಗೆ ಕೊನೆಯ ದಿನಾಂಕವಾಗಿದೆ.. ವಯಸ್ಸಿನ ಮಿತಿ, ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಮತ್ತು ಅರ್ಜಿ ಹೇಗೆ ಇತರ ವಿವರಗಳನ್ನು ಕೆಳಗೆ ನೀಡಲಾಗಿದೆ .

ಹುದ್ದೆಯ ವಿವರಗಳು

ಹುದ್ದೆಯ ಪದನಾಮ : ಜೂನಿಯರ್ ಅಸೋಸಿಯಟ್- Junior Associate (Customer Support & Sales)

ಒಟ್ಟು ಹುದ್ದೆಗಳು : 8301

ವಿದ್ಯಾರ್ಹತೆ : ಯಾವುದೇ ಪದವಿ ಹೊಂದಿರಬೆಕು.

ಅರ್ಜಿಶುಲ್ಕ:
ಎಸ್ಸಿ, ಎಸ್ಟಿ,ಅಂಗವಿಕಲ ಅಭ್ಯರ್ಥಿಗಳು: 100 ರೂ .

ಇತರೆ ಅಭ್ಯರ್ಥಿಗಳು : 600. ರೂ.

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ

ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್ ಮೂಲಕ

ಪ್ರಮುಖ ದಿನಾಂಕಗಳು :

ಆನ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಶುಲ್ಕವನ್ನು ಪಾವತಿಸುವ ದಿನಾಂಕ :20-01-2018

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಶುಲ್ಕವನ್ನು ಪಾವತಿಸುವ ದಿನಾಂಕ  :10-02-2018

ನಿಮ್ಮ ಅರ್ಜಿಯನ್ನು ಮುದ್ರಿಸುವ ಕೊನೆಯ ದಿನಾಂಕ :25-02-2018

ಪ್ರಾಥಮಿಕ ಪರೀಕ್ಷೆಯ ದಿನಾಂಕ (ತಾತ್ಕಾಲಿಕ) ಮಾರ್ಚ್ / ಏಪ್ರಿಲ್ 2018

ಪ್ರಿಲಿಮ್ಸ್ ಪರೀಕ್ಷೆ  ಅಡ್ಮಿಟ್ ಕಾರ್ಡ್ಗ ಡೌನ್ಲೋಡ್ ಮಾಡುವ ದಿನಾಂಕ : 01-03-2018

ಮುಖ್ಯ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡುವ ದಿನಾಂಕ :12-05-2018

ಹೆಚ್ಚಿನ ಮಾಹಿತಿಗಾಗಿ : https://www.sbi.co.in/

ಆನ್ ಲೈನ್ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ

 

One thought on “ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ – ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕಟ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.