ಅರಣ್ಯ ಇಲಾಖೆ ಕರ್ನಾಟಕ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಆದೇಶ .

ಉದ್ಯೋಗಾಕಾಂಕ್ಷಿಗಳೊಂದಿಗೆ ಹಂಚಿಕೊಳ್ಳಿ..

 ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರ,ಅರಣ್ಯ ರಕ್ಷಕ ಹಾಗೂ ಅರಣ್ಯ ವಿಕ್ಷಕ ಹುದ್ದೆಗಳನ್ನ ಸ್ಪೋಟ್ಸ್ ಕೂಟಾಡಡಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ವಿವರಣೆ

 1. ಹುದ್ದೆಯ ಹೆಸರು : ಉಪವಲಯ ಅರಣ್ಯಾಧಿಕಾರಿ
 • ಒಟ್ಟು ಹುದ್ದೆಗಳು – 10 ಹುದ್ದೆಗಳು
 • ವಿದ್ಯಾರ್ಹತೆ – Forestry/ Agriculture/ Horticulture/ Animal Husbandry & Veterinary Science/ Fisheries ವಿಷಯದಲ್ಲಿ ಪದವಿ ಹೊಂದಿರಬೇಕು.ಅಥವಾ ವಿಜ್ಞಾನ ವಿಷಯದಲ್ಲಿ ಪದವಿ  / ಇನ್ನಿತರ ಇಂಜಿನಿಯರಿಂಗ್ ಪದವಿ ಹೊಂದಿರಬೇಕು
 • ವೇತನ ಶ್ರೇಣಿ : ರೂ. 12500-24000 /-
 1. ಹುದ್ದೆಯ ಹೆಸರು : ಅರಣ್ಯ ರಕ್ಷಕ
 • ಒಟ್ಟು ಹುದ್ದೆಗಳು – 30 ಹುದ್ದೆಗಳು
 • ವಿದ್ಯಾರ್ಹತೆ – ಪಿ.ಯು.ಸಿ. ಅಥವಾ ತತ್ಸಮಾನ ಹೊಂದಿರಬೇಕು.
 • ವೇತನ ಶ್ರೇಣಿ : ರೂ. 11600-21000
 1. ಹುದ್ದೆಯ ಹೆಸರು : ಅರಣ್ಯ ರಕ್ಷಕ
 • ಒಟ್ಟು ಹುದ್ದೆಗಳು – 14 ಹುದ್ದೆಗಳು
 • ವಿದ್ಯಾರ್ಹತೆ – ಹತ್ತನೇ ತರಗತಿ  ಅಥವಾ ತತ್ಸಮಾನ ಹೊಂದಿರಬೇಕು.
 • ವೇತನ ಶ್ರೇಣಿ : ರೂ. 10400-16400

 ವಯೋಮಿತಿ: ಕನಿಷ್ಠ ವಯಸ್ಸು 18 ವರ್ಷಗಳು.
ಸಾಮಾನ್ಯ ವರ್ಗ  : 35 ವರ್ಷಗಳು.
2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳು : 38 ವರ್ಷಗಳು.
ಪ್ರ-1, ಎಸ್ಸಿ, ಎಸ್ಟಿ ಅಭ್ಯರ್ಥಿಗಳು : 40 ವರ್ಷಗಳು.

ಅರ್ಜಿ ಶುಲ್ಕ: 
ಎಸ್ಸಿ, ಎಸ್ಟಿ ಅಭ್ಯರ್ಥಿಗಳು: 50 ರೂ .
ಇತರೆ ಅಭ್ಯರ್ಥಿಗಳು: 100 ರೂ.

ಅರ್ಜಿ ಸಲ್ಲಿಸುವ ವಿಧಾನ : ಆನ್ ಲೈನ್ ಮೂಲಕ ಮಾತ್ರ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 29-01-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-02-2018

ಇಲಾಖೆ ಅಧಿಕೃತ ವೆಬ್ ಸೈಟ್  http://www.aranya.gov.in

Download Notifications

Apply Online

2 thoughts on “ಅರಣ್ಯ ಇಲಾಖೆ ಕರ್ನಾಟಕ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಆದೇಶ .

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.